ವಿಧಿ, ದೇವರು, ಅದೃಷ್ಟ, ಪ್ರಯತ್ನ — ಯಶಸ್ಸನ್ನು ನಿರ್ಧರಿಸುವುದು ಯಾವುದು? | ಸದ್ಗುರು
ಈ ಒಂದು ಪ್ರಶ್ನೆಯನ್ನುತ್ತರಿಸುತ್ತಾ ಸದ್ಗುರುಗಳು ಹೇಳುತ್ತಾರೆ, ವಿಧಿ, ದೇವರು ಮತ್ತು ಅದೃಷ್ಟ ಅನ್ನುವಂತಹದು ಏನಾದರೂ ಇದ್ದರೂ ಅದು ನಮ್ಮ ಕೈಯಲ್ಲಂತೂ ಇಲ್ಲ. ಆದ್ದರಿಂದ ಪ್ರಯತ್ನದ ಕಡೆಗೆ ಸಂಪೂರ್ಣ ಗಮನವನ್ನು ಹರಿಸಿದರಾಯಿತು. ಆದರೆ ಯಾವ ರೀತಿಯ ಪ್ರಯತ್ನ?