ರೋಗನಿರೋಧಕ ಶಕ್ತಿ ಮತ್ತು ಸಮಚಿತ್ತತೆಯನ್ನು ವರ್ಧಿಸಿಕೊಳ್ಳಿ | ಅಂತರಾಷ್ಟ್ರೀಯ ಯೋಗ ದಿನ 2021 | Sadhguru Kannada
International Day of Yoga - ಅಂತರಾಷ್ಟ್ರೀಯ ಯೋಗ ದಿನ ದ ಹೊಸ್ತಿಲಲ್ಲಿದ್ದೇವೆ. ಸದ್ಗುರುಗಳು ಯೋಗದ ಮೂಲಕ ನಮ್ಮ ದೈಹಿಕ, ಮಾನಸಿಕ ಹಾಗೂ ಸರ್ವಾಂಗೀಣ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಹೇಗೆ ಎಂಬುದರ ಕುರಿತು ಮಾತನಾಡುತ್ತಾರೆ.