About
ಹೂವು ಅರಳುವ ಮುನ್ನ, ಅದರ ಸೌಂದರ್ಯ ತಿಳಿದಿರುವುದಿಲ್ಲ. ಮಾವು ಹಣ್ಣಾಗುವ ಮುನ್ನ, ಮರದ ಮಾಧುರ್ಯ ಅರಿವಿಗೆ ಬರುವುದಿಲ್ಲ. ಹಾಗೆಯೇ ಜ್ಞಾನೋದಯ ಕೂಡ. ಬದುಕಿನ ಕುರಿತ ಸದ್ಗುರುಗಳ ಅದ್ಭುತ ಮಾತುಗಳನ್ನು ಕೇಳಿ.
video
Jul 7, 2022