About
ಗೆಲುವು ಯಾರಿಗೆ ಬೇಕಿಲ್ಲ? ಗೆಲ್ಲುವ ಆಸೆ ಎಲ್ಲರಿಗೂ ಇದೆ. ಆದರೆ ಆಸೆ ಇದೆ ಎಂಬ ಮಾತ್ರಕ್ಕೆ ಗೆಲ್ಲಲು ಸಾಧ್ಯವಾಗುವುದಿಲ್ಲ. ನಾವು ಗೆಲ್ಲಬೇಕು ಎಂದರೆ ನಮ್ಮ ಲಕ್ಷ್ಯ ಎಲ್ಲಿರಬೇಕು? ಸದ್ಗುರುಗಳ ಉತ್ತರ ಕೇಳಿ.
video
Jul 4, 2022