ಧ್ಯಾನಲಿಂಗದ ಪ್ರತಿಷ್ಠಾಪನೆಯ 19ನೇ ವರ್ಷದ ಸಂಭ್ರಮಾಚರಣೆಯನ್ನು ಇಲ್ಲಿ ವೀಕ್ಷಿಸಿ.
 

ಆತ್ಮಸಾಕ್ಷಾತ್ಕಾರವನ್ನು ಪಡೆದ ಅನೇಕ ಜ್ಞಾನಿಗಳ ಕನಸಾದ ಧ್ಯಾನಲಿಂಗವು ಅಗಾಧ ಮಹತ್ವವನ್ನು ಹೊಂದಿದಂತಹ ಒಂದು ಶಕ್ತಿ ರೂಪವಾಗಿದೆ. ಪರಿಪೂರ್ಣ ವಿಕಸನವನ್ನು ಹೊಂದಿದ ಜೀವಿಯ ಈ ಮೂರ್ತರೂಪವನ್ನು ಸೃಷ್ಟಿಸಲು ಅತ್ಯುನ್ನತ ಶ್ರೇಷ್ಠತೆಯ ಯೋಗಿಗಳನೇಕರು ತಲೆತಲಾಂತರಗಳಿಂದ ಪ್ರಯತ್ನಿಸಿದ್ದರು. ನಮ್ಮ ಪರಮಮುಕ್ತಿಯೆಡೆಗಿನ ಪ್ರವೇಶದ್ವಾರವಾದ ಧ್ಯಾನಲಿಂಗವನ್ನು ಹಲವು ವರ್ಷಗಳ ತೀವ್ರವಾದ ಪ್ರಾಣಪ್ರತಿಷ್ಠೆಯ ಪ್ರಕ್ರಿಯೆಯ ಮೂಲಕ ಸದ್ಗುರುಗಳು ಪ್ರತಿಷ್ಠಾಪಿಸಿದರು.

ಏತಕ್ಕಾಗಿ ಧ್ಯಾನಲಿಂಗ?

“ಧ್ಯಾನಲಿಂಗದ ಕ್ಷೇತ್ರದಲ್ಲಿ ನೀವು ಸುಮ್ಮನೆ ಕುಳಿತುಕೊಂಡರೆ ಸಾಕು, ನೀವು ಧ್ಯಾನಸ್ಥರಾಗುವಿರಿ.   ಸುಮ್ಮನೆ ಹೋಗಿ ಅಲ್ಲಿ ಒಂದು ಹತ್ತು ನಿಮಿಷಗಳ ಕಾಲ ಕುಳಿತುಕೊಳ್ಳಿ, ಆಗ ನೀವು ಯಾವುದೇ ರೀತಿಯ ಮಾರ್ಗದರ್ಶನವಿಲ್ಲದೆಯೇ ಸಹಜವಾಗಿ ಧ್ಯಾನಶೀಲರಾಗುವಿರಿ.” – ಸದ್ಗುರು

ಸದ್ಗುರು : ನೀವು ಆಧುನಿಕ ವಿಜ್ಞಾನದ ಸುಖ ಸೌಕರ್ಯಗಳನ್ನು ತಿಳಿದಿದ್ದೀರಿ; ಹಾಗಾದರೆ ಧ್ಯಾನಲಿಂಗದ ಅವಶ್ಯಕತೆಯೇನು? ಅದು ಏಕೆಂದರೆ, ನೀವು ಮತ್ತೊಂದು ರೀತಿಯ ವಿಜ್ಞಾನದ ಶಕ್ತಿ ಮತ್ತು ಅದು ನೀಡುವ ಮುಕ್ತಿಯನ್ನು ತಿಳಿಯಬೇಕೆನ್ನುವುದು ನನ್ನ ಆಶಯ. ನಿಮ್ಮ ವಿಧಿಯ ಒಡೆಯರು ನೀವೇ ಆಗುವಂತೆ ಅನುವುಮಾಡಿಕೊಡುವ ಯೋಗ ಎನ್ನುವ ಆಂತರಿಕ ವಿಜ್ಞಾನದ ಶಕ್ತಿಯನ್ನು ನೀವು ತಿಳಿಯಬೇಕು. ಅದಕ್ಕಾಗಿಯೇ ಧ್ಯಾನಲಿಂಗ.

ಧ್ಯಾನಲಿಂಗದ 19 ವರ್ಷಗಳನ್ನು ಈ ಕೆಳಗೆ ನೋಡಿ ತಿಳಿಯಿರಿ…

2018

ಧ್ಯಾನಲಿಂಗ ಪ್ರತಿಷ್ಠಾಪನೆಯ 19ನೇ ವರ್ಷಾಚರಣೆ

ಧ್ಯಾನಲಿಂಗದ ಪರಿಧಿಯೊಳಗೆ ಬರುವ ಪ್ರತಿಯೊಬ್ಬರೂ ತಮ್ಮೊಳಗೆ ಮುಕ್ತಿಯ ಆಧ್ಯಾತ್ಮಿಕ ಬೀಜ ಬಿತ್ತನೆಯಾಗುವುದನ್ನು ತಪ್ಪಿಸಿಕೊಳ್ಳಲಾರರು. ಇದು ನನ್ನ ಗುರುವಿನ ಕನಸು ಮತ್ತು ಅನುಗ್ರಹ.  ನೀವು ದಿವ್ಯ ಆನಂದವನ್ನು ತಿಳಿಯುವಂತಾಗಲಿ.

ಅನೇಕ ಮತಗಳ ಜನರು ಇಲ್ಲಿಗೆ ಭೇಟಿ ನೀಡುವುದು ಮತ್ತು ಧ್ಯಾನಲಿಂಗಕ್ಕೆ ಅವರ ಭಕ್ತಿಯ ಅರ್ಪಣೆಗಳು ಸಾರಭೂತವಾಗಿ ಭಾರತವೊಂದು ದೇವರಹಿತ ರಾಷ್ಟ್ರವೆನ್ನುವುದನ್ನು ನೆನಪಿಸುತ್ತದೆ.  ಇದೊಂದು ಅನ್ವೇಷಕರ ದೇಶ, ನಂಬುವವರ ದೇಶವಲ್ಲ, ಇಲ್ಲಿ ಮುಕ್ತಿಯೇ ಅತ್ಯುನ್ನತ ಗಮ್ಯ. – ಸದ್ಗುರು

19th Anniversary of Dhyanalinga Consecration, 201819th Anniversary of Dhyanalinga Consecration, 2018

2017

ಧ್ಯಾನಲಿಂಗ ಪ್ರತಿಷ್ಠಾಪನೆಯ 18ನೇ ವರ್ಷಾಚರಣೆ ನಾದ ಆರಾಧನೆ

18th Anniversary of Dhyanalinga Consecration, 2017Nada Aradhana on 18th Anniversary of Dhyanalinga Consecration

2016

ಧ್ಯಾನಲಿಂಗ ಪ್ರತಿಷ್ಠಾಪನೆಯ 17ನೇ ವರ್ಷಾಚರಣೆ

17th Anniversary of Dhyanalinga Consecration, 201617th Anniversary of Dhyanalinga Consecration, 2016

2015

ಧ್ಯಾನಲಿಂಗ ಪ್ರತಿಷ್ಠಾಪನೆಯ 16ನೇ ವರ್ಷಾಚರಣೆ

16th Anniversary of Dhyanalinga Consecration, 201516th Anniversary of Dhyanalinga Consecration, 2015

2014

ಧ್ಯಾನಲಿಂಗ ಪ್ರತಿಷ್ಠಾಪನೆಯ 15ನೇ ವರ್ಷಾಚರಣೆ

15th Anniversary of Dhyanalinga Consecration, 2014

2013

ಧ್ಯಾನಲಿಂಗ ಪ್ರತಿಷ್ಠಾಪನೆಯ 14ನೇ ವರ್ಷಾಚರಣೆ, ಸನ್ಯಾಸಿಗಳೂ ಧ್ಯಾನಲಿಂಗಕ್ಕೆ ಹಾಲನ್ನು ಸಮರ್ಪಿಸುತ್ತಿರುವುದು.

 

Monks offer milk to Dhyanalinga on the 14th Anniversary of Dhyanalinga Consecration, 2014Gurubani offering to Dhyanalinga on the 14th Anniversary of Dhyanalinga Consecration, 2013Buddhist monks offering on 14th Anniversary of Dhyanalinga Consecration, 2014

2012

ಧ್ಯಾನಲಿಂಗ ಪ್ರತಿಷ್ಠಾಪನೆಯ 13ನೇ ವರ್ಷಾಚರಣೆ

12th Anniversary of Dhyanalinga Consecration, 201212th Anniversary of Dhyanalinga Consecration, 201212th Anniversary of Dhyanalinga Consecration, 2012

2011

ಧ್ಯಾನಲಿಂಗ ಪ್ರತಿಷ್ಠಾಪನೆಯ 12ನೇ ವರ್ಷಾಚರಣೆ

12th Anniversary of Dhyanalinga Consecration, 2011

2010

ಧ್ಯಾನಲಿಂಗ ಪ್ರತಿಷ್ಠಾಪನೆಯ 11ನೇ ವರ್ಷಾಚರಣೆ

11th Anniversary of Dhyanalinga Consecration, 201111th Anniversary of Dhyanalinga Consecration, 2011

 

2009

ಧ್ಯಾನಲಿಂಗ ಪ್ರತಿಷ್ಠಾಪನೆಯ 10ನೇ ವರ್ಷಾಚರಣೆ

10th Anniversary of Dhyanalinga Consecration, 2009

2008

ಧ್ಯಾನಲಿಂಗ ಪ್ರತಿಷ್ಠಾಪನೆಯ 9ನೇ ವರ್ಷಾಚರಣೆ

9th Anniversary of Dhyanalinga Consecration, 2008

2007

ಧ್ಯಾನಲಿಂಗ ಪ್ರತಿಷ್ಠಾಪನೆಯ 8ನೇ ವರ್ಷಾಚರಣೆ

8th Anniversary of Dhyanalinga Consecration, 2007

2006

ಧ್ಯಾನಲಿಂಗ ಪ್ರತಿಷ್ಠಾಪನೆಯ 7ನೇ ವರ್ಷಾಚರಣೆ

8th Anniversary of Dhyanalinga Consecration, 2007

2005

ಧ್ಯಾನಲಿಂಗ ಪ್ರತಿಷ್ಠಾಪನೆಯ 6ನೇ ವರ್ಷಾಚರಣೆ

6th Anniversary of Dhyanalinga Consecration, 2005

6th Anniversary of Dhyanalinga Consecration, 2005

2004

ಧ್ಯಾನಲಿಂಗ ಪ್ರತಿಷ್ಠಾಪನೆಯ 5ನೇ ವರ್ಷಾಚರಣೆ

5th Anniversary of Dhyanalinga Consecration, 2004

2003

ಧ್ಯಾನಲಿಂಗ ಪ್ರತಿಷ್ಠಾಪನೆಯ 4ನೇ ವರ್ಷಾಚರಣೆ

4th Anniversary of Dhyanalinga Consecration, 20033th Anniversary of Dhyanalinga Consecration, 2002

2002

ಧ್ಯಾನಲಿಂಗ ಪ್ರತಿಷ್ಠಾಪನೆಯ 3ನೇ ವರ್ಷಾಚರಣೆ

3rd Anniversary of Dhyanalinga Consecration, 2002

2001

ಧ್ಯಾನಲಿಂಗ ಪ್ರತಿಷ್ಠಾಪನೆಯ 2ನೇ ವರ್ಷಾಚರಣೆ

Concert by Pandit Hariprasad Chaurasia on the 1st anniversary of Dhyanalinga Consecration, 20001st Anniversary of Dhyanalinga Consecration, 20001st Anniversary of Dhyanalinga Consecration, 2000

1999

ಧ್ಯಾನಲಿಂಗದ ನಿರ್ಮಾಣ

The Construction of Dhyanalinga, 1999

 

Editor's Note: Watch the live streaming of the 19th anniversary of Dhyanalinga consecration day celebrations.