Login | Sign Up
logo
search
Login|Sign Up
Country
  • Sadhguru Exclusive

ವಾಸ್ತವ"

Want to get a fresh perspective on ವಾಸ್ತವ"? Explore Sadhguru’s wisdom and insights through articles, videos, quotes, podcasts and more.

video  
ಯಾರನ್ನೂ ಕ್ಷಮಿಸುವ ಅವಶ್ಯಕತೆ ಇಲ್ಲ! How to forgive Someone - Sadhguru Kannada
ನಮ್ಮ ಬದುಕಲ್ಲಿ ಯಾರೋ ಏನೋ ಹೇಳಿದರು ಎಂದೋ, ಇನ್ಯಾರೋ ಏನನ್ನೋ ಹೇಳಲಿಲ್ಲ ಎಂದೋ ಮರುಗುತ್ತಿರುತ್ತೇವೆ. ಯಾರೋ ಏನೋ ಮಾಡಿದರು ಎಂದು, ಇನ್ಯಾರೋ ಏನನ್ನೋ ಮಾಡಲಿಲ್ಲ ಎಂದು ಮರುಗುತ್ತೇವೆ. ನಮ್ಮ ಬಗ್ಗೆ ಗಮನ ಕೊಡುತ್ತಿಲ್ಲ ಎಂದು ಬೇಸರಿಸುತ್ತೇವೆ, ಗಮನ ತುಂಬಾ ಹೆಚ್ಚಾಯಿತು ಎಂದು ಅಸಹನೆಯನ್ನೂ ತೋಡಿಕೊಳ್ಳುತ್ತೇವೆ. ಯಾರೋ ಸಹಾಯಕ್ಕೆ ಬರಲಿಲ್ಲ ಎಂದೋ, ನಾವಂದುಕೊಂಡ ಹಾಗೆ ನಡೆದುಕೊಳ್ಳಲಿಲ್ಲ ಎಂದೋ ಕುಪಿತರಾಗುತ್ತೇವೆ. ನಂತರ ಕಷ್ಟಪಟ್ಟು ಇವರೆಲ್ಲರನ್ನೂ ’ಕ್ಷಮಿಸಲು’ ಪ್ರಯತ್ನಿಸುತ್ತೇವೆ! ಕ್ಷಮಿಸಿದರೆ ನಮಗೆ ಶಾಂತಿ ಸಿಕ್ಕಂತೆಯೇ? ಸಮಸ್ಯೆ ಅಲ್ಲಿಗೆ ಬಗೆಹರಿಯಿತೆ? ಈ ಕ್ಷಮಿಸುವ ಅಥವಾ ಕ್ಷಮಿಸದೇ ಇರುವ ತಲೆನೋವಿನಿಂದ ಹೊರಬರುವುದು ಹೇಗೆ? ಸದ್ಗುರುಗಳು ಉತ್ತರಿಸುತ್ತಾರೆ ಕೇಳಿ.
Jul 21, 2022
Loading...
Loading...
video  
ಪ್ರತಿದಿನ ನಾವು ಎದುರಿಸೋ ಜನರ ಋಣಾತ್ಮಕ ಅಭಿಪ್ರಾಯಗಳನ್ನು ಹೇಗೆ ನಿರ್ಲಕ್ಷಿಸುವುದು ಎಂದು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ರವರು ಸದ್ಗುರುಗಳನ್ನು ಪ್ರಶ್ನಿಸುತ್ತಿದ್ದಾರೆ. #UnplugWithSadhguru ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: http://UnplugWithSadhguru.org English video: https://www.youtube.com/watch?v=KJF5C... ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: https://www.youtube.com/playlist?list... ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್: https://www.facebook.com/SadhguruKannada ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
Jul 5, 2022
Loading...
Loading...
yyyyy
 
Close