'ಇನ್ ಕಾನ್ವರ್ಸೇಷನ್ ವಿತ್ ದ ಮಿಸ್ಟಿಕ್' ಸರಣಿಯ ಕಾರ್ಯಕ್ರಮವೊಂದರಲ್ಲಿ ನಟಿ, ನಿರ್ಮಾಪಕಿ ಹಾಗೂ ಮಾಜಿ ಮಿಸ್ ಇಂಡಿಯಾ ಆಗಿರುವ ಜೂಹಿ ಚಾವ್ಲಾ ಅವರು ಸದ್ಗುರುಗಳೊಂದಿಗೆ ನಡೆಸಿದ ಸಂವಾದವು ಹಲವು ಒಳನೋಟಗಳನ್ನು ಹೊಂದಿದ್ದು ಒಂದು ಸ್ವಾರಸ್ಯಕರ ಮಾತುಕತೆಯಾಗಿತ್ತು. ಈ ಸಂವಾದದಲ್ಲಿ ಜೀವನ, ಪ್ರೀತಿ, ಸಂಬಂಧಗಳು, ಮಕ್ಕಳ ಪಾಲನೆಪೋಷಣೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು. #valentinesday #love #relationship #life #parenting #juhichawla
Subscribe