ನಾವು ದಿನವೂ ಅನೇಕ ಕಡೆ ಓಡಾಡುತ್ತಿರುತ್ತೇವೆ. ಮನೆಯಿಂದ ಆಫೀಸಿಗೆ, ಆಫೀಸಿನಿಂದ ಮನೆಗೆ, ಅಂಗಡಿಗಳಿಗೆ, ಮಾಲುಗಳಿಗೆ, ದೇವಸ್ಥಾನಗಳಿಗೆ, ಹೋಟೆಲ್ ಗಳಿಗೆ ಹೀಗೆ. ಒಂದು ಭೌತಿಕ ರೂಪವಾಗಿರುವ ನಮ್ಮ ದೇಹವು ಸಾವಿರಾರು ಇತರ ಭೌತಿಕ ರೂಪ, ಆಕಾರಗಳನ್ನು ಎದುರುಗೊಳ್ಳುತ್ತದೆ. ಭೌತಿಕ ರೂಪಗಳು ಒಂದರ ಮೇಲೊಂದು ಪರಿಣಾಮ ಬೀರುತ್ತವೆಯೇ? ಹಾಗೊಮ್ಮೆ ಬೀರಿದರೆ, ಅವು ಎಂತಹ ಪರಿಣಾಮಗಳು? ಒಂದು ಕಟ್ಟಡದ ವಿನ್ಯಾಸಕ್ಕೆ ಅದರೊಳಗೆ ವಾಸಿಸುವ ಜನರ ಜೀವನದ ಗುಣಮಟ್ಟವನ್ನ ಸುಧಾರಿಸುವ ಸಾಮರ್ಥ್ಯ ಇದೆಯೇ? ನಾವು ಈ ವಿಷಯದಲ್ಲಿ ಹೇಗೆ ಜಾಗರೂಕರಾಗಿರಬೇಕು? ಕೇಳಿ ಸದ್ಗುರುಗಳ ಮಾತುಗಳಲ್ಲಿ! ನಿಮ್ಮ ಮನೆ, ನಿಮ್ಮ ಜೀವನವನ್ನು ಪ್ರಭಾವಿಸಬಹುದೇ? | Nimma Mane Nimma Jeevanavannu Prabhavisabahude?
Subscribe