"ಕಾಶಿ - ಬೆಳಕಿನ ನಗರಿಯು 15,000 ವರ್ಷಗಳಿಗಿಂತ ಹಿಂದಿನದ್ದು ಎನ್ನಲಾಗುತ್ತದೆ. ಜಗತ್ತಿನ ಅತ್ಯಂತ ಪುರಾತನ ನಗರ. 33ಕೋಟಿ ದೇವ ದೇವತೆಗಳ ನೆಲೆಯಾಗಿರುವ ಈ ಅದ್ಭುತ ನಗರವು ಮದುವೆಯ ನಂತರ ಆದಿಯೋಗಿ ಶಿವ ಮತ್ತು ಅವನ ಪತ್ನಿ ಪಾರ್ವತಿಯ ಆವಾಸಸ್ಥಾನವಾಗಿತ್ತು. ಸ್ವತಃ ಆದಿಯೋಗಿಯು ವಿಶಿಷ್ಟ ಮಹಿಮೆಯ 108 ಗುಡಿಗಳನ್ನು ಒಂದು ನಿರ್ದಿಷ್ಟ ವಿನ್ಯಾಸದಲ್ಲಿ ಪ್ರಾಣಪ್ರತಿಷ್ಟಾಪಿಸಿ ನಗರದ ಮಂಡಲವನ್ನು ಸ್ಥಾಪಿಸಿದ್ದು ಇಂದಿಗೂ ಅದನ್ನು ಕಾಶಿಯಲ್ಲಿ ಕಾಣಬಹುದಾಗಿದೆ." #kashi #temple #india
Subscribe