ಮನಸ್ಸು ಹಿತಕರವಾದ ಅಥವಾ ಅಹಿತಕರವಾದ ಏನನ್ನಾದರೂ ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ವಿವರಿಸುತ್ತಾ ಸದ್ಗುರುಗಳು, ನಕಾರಾತ್ಮಕ ಭಾವನೆಗಳನ್ನು ನಿಭಾಯಿಸಲು ಪ್ರಯತ್ನಿಸುವ ಬದಲು ಅವುಗಳನ್ನು ಸೃಷ್ಟಿಸುವುದನ್ನು ನಿಲ್ಲಿಸುವುದು ಉತ್ತಮ ಎನ್ನುತ್ತಾರೆ. ಕೆಲವು ಸಾಧನ ಮತ್ತು ಅಭ್ಯಾಸಗಳಿಂದ ಮನಸ್ಸನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳಬಹುದು ಮತ್ತು ಅದನ್ನು ದು:ಖ ದುಮ್ಮಾನಗಳನ್ನು ತಯಾರಿಸುವ ಬದಲು ಅದ್ಬುತಗಳ ತಯಾರಕನನ್ನಾಗಿಸಿಕೂಳ್ಳಿ ಎನ್ನುತ್ತಾರೆ.
Subscribe