#Navaratri #Navaratri2020 #Sadhguru ಲಿಂಗಭೈರವಿಯ ಕಾಲಡಿಯಲ್ಲಿರುವ ಮಹಿಷಾಸುರನ ಕೋಣದ ರೂಪದ ಅರ್ಥವೇನು ಎಂಬ ಪ್ರಶ್ನೆಗೆ ಸದ್ಗುರುಗಳು ವಿವರವಾಗಿ ಉತ್ತರಿಸುತ್ತಾರೆ. ವಿಕಾಸಪ್ರಕ್ರಿಯೆಯ ಎಲ್ಲ ಹಂತಗಳಲ್ಲೂ ಸಾಗಿಹೋಗಿರುವ ನಮ್ಮಲ್ಲಿ ಆ ಅಂಶಗಳು ಇನ್ನೂ ಇವೆ. ಅವನ್ನು ಪೂರ್ತಿ ದಾಟಿ ಮನುಷ್ಯರಾಗುವುದೇ ಯೋಗದ ಗುರಿ ಎಂದು ತಿಳಿಸುತ್ತಾರೆ.
Subscribe