ಆಗಸ್ಟ್ ೭ ರಂದು ಯೋಗ ಗುರು ಬಾಬಾ ರಾಮದೇವ್‌ರವರು ಮತ್ತು ಪತಂಜಲಿ ಸಂಸ್ಥೆಯ ಮುಖ್ಯ ಸಂಚಾಲಕರಾದ ಆಚಾರ್ಯ ಬಾಲಕೃಷ್ಣರವರು ಈಶಗೆ ಭೇಟಿ ನೀಡಿದರು. ಆದಿಯೋಗಿಯ ದರ್ಶನವನ್ನು ಮಾಡಿದ ನಂತರ ಸದ್ಗುರುಗಳು ಬಾಬಾರನ್ನು ತಮ್ಮ ಬೈಕ್‌ನಲ್ಲೇ ಆಶ್ರಮಕ್ಕೆ ಕರೆದುಕೊಂಡು ಬಂದರು. ನಂತರ ಆದಿಯೋಗಿ ಆಲಯಂನಲ್ಲಿ ಆಶ್ರಮ ನಿವಾಸಿಗಳ ಸಮ್ಮುಖದಲ್ಲಿ ಸದ್ಗುರುಗಳೊಂದಿಗಿನ ರಸವತ್ತಾದ ಸಂಭಾಷಣೆಯಲ್ಲಿ ಬಾಬಾರವರು ತಮ್ಮ ಬೈಕ್ ಅನುಭವವನ್ನು ಹಂಚಿಕೊಂಡು ಎಲ್ಲರನ್ನೂ ನಗೆಯಲ್ಲಿ ತೇಲಿಸಿಬಿಟ್ಟರು..
Subscribe