About
Wisdom
FILTERS:
SORT BY:
ಬೇರೆ ಗ್ರಹಕ್ಕೆ ಹೋಗುವ ಮುನ್ನ, ಈ ಗ್ರಹದ ಕಾಳಜಿ ವಹಿಸುವುದನ್ನು ನಾವು ಕಲಿಯಬೇಕು. ಇಲ್ಲದಿದ್ದರೆ, ಇಲ್ಲಿ ಮಾಡಿರುವ ಅದೇ ಮೂರ್ಖ ಸಂಗತಿಗಳನ್ನು ಅಲ್ಲಿಯೂ ಮಾಡುತ್ತೇವೆ ಅಷ್ಟೆ.
ಸತ್ಯದೆಡೆಗೆ ‘ಸಾಗುವುದು’ ಎಂಬುದು ಇಲ್ಲ ಎಂದು ಗೌತಮ ಬುದ್ಧನು ಸಾಕ್ಷಾತ್ಕರಿಸಿಕೊಂಡ ದಿನವಿದು. ನೀವು ಲಭ್ಯರಿದ್ದರೆ, ಅದು ಇಲ್ಲಿಯೇ ಇದೆ.
ದೇವರು ಸೃಷ್ಟಿಕರ್ತ, ನಿರ್ವಾಹಕ ಅಲ್ಲ. ತಮ್ಮ ಬದುಕನ್ನು ತಾವೇ ನಿರ್ವಹಿಸುವ ಸೌಭಾಗ್ಯ ಮನುಷ್ಯರಿಗಿದೆ.
ಸದ್ಗುರು ಎಂದರೆ ನೀವು ಬೆಳೆದು, ಏಳಿಗೆ ಹೊಂದಿ, ಅರಳಿ, ಅದರೊಂದಿಗೇ ಒಂದಾಗಬಹುದಾದ ಮಣ್ಣು.