ಸದ್ಗುರುಗಳು ನಡೆಸಿದ ಶಕ್ತಿಯುತ ಪ್ರಾಣಪ್ರತಿಷ್ಠೆಗಳ ಅಪರೂಪದ ದೃಶ್ಯಗಳು | Sadhguru Kannada
ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ನಡೆದ ವಿವಿಧ ಪ್ರತಿಷ್ಠಾಪನಾ ಸಮಾರಂಭಗಳಲ್ಲಿ, ಸದ್ಗುರುಗಳು ಶಕ್ತಿಯುತವಾದ ಪ್ರಕ್ರಿಯೆಗಳನ್ನು ನಡೆಸುವುದನ್ನು ಮತ್ತು ಅದರ ಹಿಂದಿನ ಮಹತ್ವ ಮತ್ತು ವಿಜ್ಞಾನವನ್ನು ವಿವರಿಸುವುದನ್ನು ವೀಕ್ಷಿಸಿ