ಕೆಟ್ಟ ಅನುಭವಗಳನ್ನು ನಮ್ಮ ಒಳಿತಿಗೆ ಉಪಯೋಗಿಸಿಕೊಳ್ಳುವ ಕಲೆ!
ನಾವು ಕೆಟ್ಟ ಕರ್ಮಗಳು ಅಥವಾ ಅನುಭವಗಳು ಎಂದುಕೊಂಡಿರುವ ಎಷ್ಟೋ ವಿಷಯಗಳು, ವಾಸ್ತವದಲ್ಲಿ ನಮ್ಮ ಜೀವನದಲ್ಲಿ ಅಮೂಲ್ಯ ಜ್ಞಾನವಾಗಿ ಪರಿಣಮಿಸಬಲ್ಲದು. ಆದರೆ ಅವುಗಳನ್ನು ಉಪಯೋಗಿಸುವ ರೀತಿ ನಮಗೆ ತಿಳಿದಿರಬೇಕಷ್ಟೆ್. ತಿಳಿದುಕೊಳ್ಳಲು ವಿಡಿಯೋ ನೋಡಿ!