About
ನೇರವಾಗಿ ಶಕ್ತಿಯ ಮೂಲಕ ಗುರುಗಳು ಶಿಷ್ಯರಿಗೆ ಜ್ಞಾನವನ್ನು ಹೇಗೆ ಸಂವಹಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಸಂವಹನೆ ಒಂದು ವಿಷಯವಾದರೆ, ಇನ್ನೊಂದು ವಿಷಯ ಶಿಷ್ಯನ ಗ್ರಹಿಕೆಯದ್ದು ಎಂದು ಸದ್ಗುರು ವಿವರಿಸುತ್ತಾರೆ.
video
Jul 3, 2022