ನೇರ ಪ್ರಸಾರ: ಗುರು ಪೌರ್ಣಿಮೆಯ 2019
ಗುರು ಪೌರ್ಣಿಮೆ ಭೌತಿಕ ಸ್ವಭಾವವನ್ನು ಮೀರಿ ಮೇಲೇರುವ ಮಾನವ ಸಾಮರ್ಥ್ಯವನ್ನು ಮತ್ತು ಇದನ್ನು ಸಾಧ್ಯವಾಗಿಸಿದ ಆದಿಯೋಗಿಯ ಹಿರಿಮೆಯನ್ನು ಆಚರಿಸುತ್ತದೆ. – ಸದ್ಗುರು
ಈಶ ಯೋಗ ಕೇಂದ್ರದಲ್ಲಿ ಅನ್ನದಾನ
ಗುರು ಪೌರ್ಣಮೆಯ ಶುಭಕರ ಸಂದರ್ಭದಲ್ಲಿ, ಈಶಲ್ಲಿನ ಎಲ್ಲಾ ಸಾಧಕರು ಮತ್ತು ಸ್ವಯಂಸೇವಕರಿಗೆ ಆಹಾರದ ಪವಿತ್ರ ಸಮರ್ಪಣೆಯನ್ನು ಮಾಡಿ
ಈ ಕಾರ್ಯಕ್ರಮದ ಅನುವಾದ ಹಿಂದಿ, ತಮಿಳು, ತೆಲುಗು, ಕನ್ನಡ, ಮರಾಠಿ, ಮಲಯಾಳಂ, ಬಾಂಗ್ಲಾ ಮತ್ತು ರಷ್ಯನ್ ಭಾಷೆಗಳಲ್ಲಿಯೂ ಲಭ್ಯವಿದೆ.
ಗುರು ಪೌರ್ಣಮೆಯನ್ನು ಆಚರಿಸುವುದು ಹೇಗೆ?
ಗುರು ಪೌರ್ಣಮೆಯನ್ನು ನೀವು ನಮ್ಮೊಂದಿಗೆ ಈಶ ಯೋಗ ಕೇಂದ್ರದಲ್ಲಿ ಅಥವಾ ನಿಮ್ಮ ಮನೆಯಲ್ಲಿ ಆಚರಿಸಬಹುದು.
ಈಶ ಯೋಗ ಕೇಂದ್ರದಲ್ಲಿ ಆಚರಣೆಯು, ಯಾವುದೇ ಶುಲ್ಕವಿಲ್ಲದೆ ಎಲ್ಲರಿಗೂ ಮುಕ್ತವಾಗಿದೆ.
- 5:50 - 6:00 PM IST: ಗುರು ಪಾದುಕ ಸ್ತೋತ್ರಂ (ಆಲಿಸಿ ಮತ್ತು ಉಚಿತವಾಗಿ ಡೌನ್ಲೋಡ್ ಮಾಡಿ)
(Listen & download for free) - 6:00 PM IST: ನೇರ ವೆಬ್ಸ್ಟ್ರೀಮ್ ವೀಕ್ಷಿಸಿ
- ವೆಬ್ಸ್ಟ್ರೀಮ್ ಮುಗಿದು ನಂತರ, 10 ನಿಮಿಷಗಳ ಕಾಲ: ಬ್ರಹ್ಮಾನಂದ ಸ್ವರೂಪ ಪಠಣ (ಆಲಿಸಿ ಮತ್ತು ಉಚಿತವಾಗಿ ಡೌನ್ಲೋಡ್ ಮಾಡಿ) (Listen & download for free)
ಸದ್ಗುರುಗಳೊಂದಿಗೆ ಸಂಪರ್ಕದಲ್ಲಿರಲು, ಸದ್ಗುರು ಆ್ಯಪ್ ಡೌನ್ಲೋಡ್ ಮಾಡಿ download Sadhguru App

Be the first one to comment!
Login / Sign Up to join the conversation1