ಡಯಾಬಿಟೀಸ್, ರಕ್ತದೊತ್ತಡ ಇತ್ಯಾದಿ ದೀರ್ಘಕಾಲಿಕ ಖಾಯಿಲೆಗಳಿಂದ ಮುಕ್ತರಾಗಿ! | ಸದ್ಗುರು
ಇಲ್ಲಿ ಸದ್ಗುರುಗಳು ಖಾಯಿಲೆಗಳನ್ನು ಸಂಕ್ಷಿಪ್ತವಾಗಿ ವಿಶ್ಲೇಷಿಸುತ್ತಾರೆ. ಇಂದಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ದೀರ್ಘಕಾಲಿಕ ಖಾಯಿಲೆಗಳ (chronic ailments) ಸ್ವರೂಪವನ್ನು ವಿವರಿಸಿ ಪರಿಹಾರವನ್ನು ಸೂಚಿಸುತ್ತಾರೆ.