ಭಾವನೆಗಳಿಂದ ನಾವು ಏನು ಬೇಕಾದರೂ ಸಾಧಿಸಬಹುದೇ? | ಸದ್ಗುರು ಕನ್ನಡ | Sadhguru Kannada
ಹೆಚ್ಚಿನ ಜನರಿಗೆ ಬುದ್ಧಿಗಿಂತ ಭಾವನೆಗಳು ಹೆಚ್ಚು ಕೇಂದ್ರೀಕೃತ ಹಾಗೂ ತೀವ್ರವಾಗಿ ಇರುವುದು ಏಕೆ ಎಂದು ಸದ್ಗುರುಗಳು ವಿವರಿಸುತ್ತಾರೆ. ಹಾಗೇ ಭಕ್ತಿಯ ಸಾಮರ್ಥ್ಯದ ಬಗ್ಗೆಯೂ ಮಾತನಾಡುವ ಸದ್ಗುರುಗಳು ಭಕ್ತಿಯು ಒಬ್ಬರ ಮಿತಿಗಳನ್ನು ಮೀರುವ ಸಾಧನವಾಗಬಹುದು ಎನ್ನುತ್ತಾರೆ