ಬೆಳಿಗ್ಗೆ ಬೇಗ ಏಳಲು ಸದ್ಗುರುಗಳಿಂದ ಕೆಲವು ಟಿಪ್ಸ್... ಸೂರ್ಯ ಉದಯಿಸಿದ ಮೇಲೂ ದೇಹದಲ್ಲಿ ಆಲಸ್ಯವಿದ್ದರೆ, ಯೋಗಾಭ್ಯಾಸ ಮಾತ್ರವಲ್ಲದೆ ದಿನದ ಅನೇಕ ಕೆಲಸಗಳು ಸರಿಯಾಗಿ ನಡೆಯುವುದಿಲ್ಲ. ಬೆಳಿಗ್ಗೆ ಬೇಗ ಏಳುವುದಕ್ಕಾಗಿ ಕೆಲವು ಸಲಹೆಗಳ ಬಗ್ಗೆ ಸದ್ಗುರುಗಳನ್ನು ಕೇಳಿದಾಗ, ಇದಕ್ಕೆ ದೊಡ್ಡ ಕರುಳಿನ ಶುಚಿತ್ವ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುತ್ತಾರೆ. #morning #tips #kannada
Subscribe