ಸುಲಭವಾಗಿ ಬಯಸಿದ್ದನ್ನು ಪಡೆಯಬೇಕೆಂಬ ಮನಸ್ಥಿತಿಯನ್ನು ಇಂದು ವ್ಯಾಪಕವಾಗಿ ಕಾಣಬಹುದು. ಕೆಲವರು ಅನುಗ್ರಹವನ್ನು ಕೂಡ ಹಾಗೆಯೇ ಪಡೆಯಬೇಕೆಂದು ಹಂಬಲಿಸುತ್ತಾರೆ. ಅನುಗ್ರಹವನ್ನು ಹೊಂದಬೇಕಾದರೆ, ನಾವು ಹೇಗೆ ಇರಬೇಕು ಎನ್ನುವುದನ್ನೂ, ಅನುಗ್ರಹ ಹುಡುಕಿ ಯಾರ ಬಳಿ ಹೋಗಬೇಕೆಂಬುದನ್ನೂ ವಿವೇಕಾನಂದರ ಜೀವನದ ಘಟನೆಯೊಂದನ್ನು ವಿವರಿಸುತ್ತಾ ಸದ್ಗುರುಗಳು ಇಲ್ಲಿ ಉತ್ತರಿಸುತ್ತಾರೆ.
Subscribe