ಈ ತಿಂಗಳ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ, ಪ್ರಸ್ತುತ ಈಶಾ ಯೋಗ ಕೇಂದ್ರದಲ್ಲಿ ಸದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಸಂಯಮ ಕಾರ್ಯಕ್ರಮದ ಬಗ್ಗೆ ಒಬ್ಬ ಭಾಗವಹಿಸುವವರು ಪ್ರಶ್ನೆಯೊಂದನ್ನು ಕೇಳುತ್ತಾರೆ: "ಸಂಯಮವು ನಿಮ್ಮ ಕರ್ಮವನ್ನು ಕಳಚಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಾನು ಕೇಳಿದ್ದೇನೆ, ಆದರೆ ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಜನನ-ಮರಣದ ಚಕ್ರದಿಂದ ಪಾರಾಗಲು ಅದು ಸಹಾಯ ಮಾಡುತ್ತದೆಯೇ ಎಂದು ಕೇಳಲು ಬಯಸಿದ್ದೇನೆ?"