ಯಾವುದೇ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ಹೇಗೆ ತಿಳಿಯುವುದು? | Sadhguru Kannada
ಈ ವೀಡಿಯೊದಲ್ಲಿ, ಸರಿ-ತಪ್ಪು, ದೊಡ್ಡದು-ಚಿಕ್ಕದು, ಮುಖ್ಯ-ಅಮುಖ್ಯ ಮುಂತಾದ ಪರಿಕಲ್ಪನೆಗಳನ್ನು ಸದ್ಗುರುಗಳು ನಾಶಪಡಿಸುತ್ತಾರೆ ಮತ್ತು ಯಾವುದೇ ಸಂದರ್ಭದಲ್ಲಿ ತಮಗೆ ಮತ್ತು ಸುತ್ತಲಿನ ಜನರಿಗೆ ಏನು ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವ ಅಸಾಧಾರಣ ಜ್ಞಾನಕ್ಕೆ ಕೀಲಿಕೈ ನೀಡುತ್ತಾರೆ