ವಿದ್ಯಾರ್ಥಿಗಳಿಗೆ ಟಿಪ್ಸ್ - ಸಸ್ಯಾಹಾರ vs ಮಾಂಸಾಹಾರ | ಸದ್ಗುರು
ಲವ್ ಸ್ಟೋರಿ ಓದಿದ್ರೆ, ಪ್ರತಿ ಪದಾನೂ ನೆನಪಿರುತ್ತೆ. ಆದ್ರೆ ಟೆಕ್ಸ್ಟ್ ಪುಸ್ತಕ ನೆನಪಿಡೋದಿಕ್ಕೆ ಹತ್ತು ಸಲ ಓದಬೇಕು. ಸಿನೆಮಾಗೆ ಹೋದ್ರೆ ರಾತ್ರಿ 2 ಗಂಟೆವರೆಗೂ ಎಚ್ಚರ. ಆದ್ರೆ ಟೆಕ್ಸ್ಟ್ ಪುಸ್ತಕ ಯಾವಾಗ ತೆರೆದ್ರೂ, ಆಕಳಿಕೆ, ನಿದ್ರೆ! ಏನು ಮಾಡೋದು?