ಶ್ರೀಕೃಷ್ಣ ಅಶ್ವತ್ಥಾಮನಿಗೆ ಕೊಟ್ಟ ಶಾಪದ ನಿಜವಾದ ಅರ್ಥವೇನು? | Krishna and Ashwatthama | Sadhguru Kannada
ಅಮರತ್ವವನ್ನು ಸಾಮಾನ್ಯವಾಗಿ ಒಂದು ವರ ಎಂದು ಪರಿಗಣಿಸಲಾಗುತ್ತದೆ. ಆದರೆ ನಿಜಕ್ಕೂ ಅದೊಂದು ಶಾಪವಾಗಬಹುದಾ? ಯಾರೇ ಆಗಲಿ ಅಂತಹ ಶಾಪವನ್ನು ಏಕೆ ಅನುಭವಿಸಬೇಕು? ಸದ್ಗುರುಗಳು ಮಹಾಭಾರತದ ಕಥೆಯೊಂದಿಗೆ ಇವುಗಳನ್ನು ವಿವರಿಸುತ್ತಾರೆ.