ರ‍್ಯಾಲಿ ಫಾರ್ ರಿವರ್ಸ್ (’ನದಿಗಳನ್ನು ರಕ್ಷಿಸಿ’ ಅಭಿಯಾನ) 2 ವರ್ಷಗಳ ಸಾಧನೆ
2017 ರಲ್ಲಿ ಸದ್ಗುರು ಪ್ರಾರಂಭಿಸಿದ ರ‍್ಯಾಲೀ ಫಾರ್ ರಿವರ್ಸ್, 16.2 ಕೋಟಿ ಜನರ ಬೆಂಬಲದೊಂದಿಗೆ ಮಾನವ ಇತಿಹಾಸದ ಅತಿದೊಡ್ಡ ಪರಿಸರ ಆಂದೋಲನವಾಗಿ ಹೊಮ್ಮಿತು. ಆಮೇಲಿನ ಎರಡು ವರ್ಷಗಳಲ್ಲಿ ಆದ ಬೆಳವಣಿಗೆಗಳನ್ನು ಸದ್ಗುರು ವಿವರಿಸುತ್ತಾರೆ.