ಸದ್ಗುರುಗಳು ರಾಮಾಯಣದ ಒಂದು ಸುಂದರ ಪ್ರಸಂಗವನ್ನು ವರ್ಣಿಸುತ್ತಾರೆ. ತನ್ನ ಹೆಂಡತಿಯನ್ನು ಅಪಹರಿಸಿದ್ದ ದಶಮುಖ ರಾವಣನನ್ನು ವಧಿಸಿದ ನಂತರ ಶ್ರೀರಾಮನು ಹಿಮಾಲಯಕ್ಕೆ ತೆರಳಿ ಪ್ರಾಯಶ್ಚಿತ್ತವನ್ನೇಕೆ ಮಾಡಿದ, ಮತ್ತು ನಾವು ಅದರಿಂದ ಏನನ್ನು ಕಲಿಯಬಹುದು ಎಂದು ಮನಮುಟ್ಟುವಂತೆ ತಿಳಿಸಿಕೊಡುತ್ತಾರೆ.
video
Jun 26, 2019