ಹತ್ತಿರದವರೊಂದಿಗೆ ಜಗಳ-ಮನಸ್ತಾಪಗಳು ಆಗುವುದು ಏಕೆ?

 

 

ಪ್ರಕೃತಿಯಲ್ಲಿ ಸೌಂದರ್ಯವನ್ನು ಕಾಣುವುದು ಸುಲಭ. ಒಂದು ನವಿಲಿನಲ್ಲಿ ಸೌಂದರ್ಯವನ್ನು ಕಾಣುವುದು ನನಗೆ ಸಾಧ್ಯವಾಗುತ್ತೆ. ಆದರೆ ನನ್ನ ಹತ್ತಿರವಿರುವ, ಸುತ್ತಲಿರುವ ಜನರಲ್ಲಿ ಅದ್ಭುತ ಗುಣಗಳನ್ನು ನೋಡಿ ಪ್ರಶಂಸಿಸುವುದು ಕಷ್ಟ. ಏಕೆ ಹೀಗೆ? ಎಂದು ಪ್ರೂಚ್ಛಕರೊಬ್ಬರು ಕೇಳುತ್ತಾರೆ. ಸದ್ಗುರುಗಳ ಉತ್ತರವನ್ನು ಕೇಳಿ!