ಪರೀಕ್ಷೆ ಭಯ! ಏನು ಮಾಡಲಿ? | ಸದ್ಗುರು

ಈಶ ವಿದ್ಯಾ ಶಾಲೆಯ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಸದ್ಗುರುಗಳು, ನಿಮಗೆ ಪರೀಕ್ಷೆಯಲ್ಲಿ ಎಷ್ಟು ಮಾರ್ಕ್ಸ್ ಸಿಕ್ಕಿತು, ಅಥವಾ ನಿಮಗೆ ಪಠ್ಯಪುಸ್ತಕದ ಎಷ್ಟು ವಿಷಯಗಳು ಬಾಯಿಪಾಠವಿದೆ ಎಂಬುದೆಲ್ಲ ನಿಮ್ಮ ಜೀವನದ ಗುಣಮಟ್ಟವನ್ನು ನಿರ್ಧರಿಸುವುದಿಲ್ಲ ಎನ್ನುತ್ತಾರೆ. ಮುಖ್ಯವಾಗುವುದು ನೀವೆಷ್ಟು ಕಲಿತಿರಿ ಮತ್ತು ಜೀವನದಲ್ಲಿ ಎಷ್ಟು ವಿವೇಚನೆಯಿಂದ ಬದುಕುತ್ತೀರಿ ಎಂಬುದು.
 
 
 
  0 Comments
 
 
Login / to join the conversation1