ನಿಂತುಕೊಂಡು ಊಟಮಾಡುವ ಅಭ್ಯಾಸವೇನಾದರೂ ನಿಮಗಿದೆಯಾ? ಭಾರತದಲ್ಲೇಕೆ ಚಕ್ಕಳ ಮಕ್ಕಳ ಹಾಕಿ ಕುಳಿತು ಊಟ ಮಾಡುತ್ತಾರೆ? ದೇವಸ್ಥಾನಗಳಲ್ಲಿ ದೇವರೆಡೆಗೆ ಕಾಲು ತೋರಿಸಿ ಕೂರಬಾರದು ಎಂದು ಹಿರಿಯರು ಹೇಳುವುದು ಏಕೆ? ವಿಡಿಯೊ ನೋಡಿ.