ಮನಃಶಾಂತಿಯನ್ನು ಕಂಡುಕೊಳ್ಳುವುದು ಹೇಗೆ? | How Can I Find Peace Of Mind? | Sadhguru Kannada
ಮನಃಶಾಂತಿಯನ್ನು ಹುಡುಕುತ್ತಿದ್ದೀರಾ? ನಿಮ್ಮ ಅನುಭವದ ಸ್ವರೂಪವನ್ನು ನೀವೇ ನಿರ್ಧರಿಸುವಂತಾದರೆ, ಅದನ್ನು ನಿಮ್ಮ ಕೈಗೆ ತೆಗೆದುಕೊಂಡರೆ ಸಹಜವಾಗಿಯೇ ನೀವು ನಿಮಗೆ ಮತ್ತು ಇತರರಿಗೆ ಹಿತಕರವಾದದ್ದನ್ನು ಸೃಷ್ಟಿಸಿಕೊಳ್ಳುತ್ತೀರಿ ಎಂದು ಸದ್ಗುರುಗಳು ವಿವರಿಸುತ್ತಾರೆ.