ಖಿನ್ನತೆ, ಕಷ್ಟದ ಸಮಯಗಳನ್ನು ಎದುರಿಸೋದು ಹೇಗೆ? | ಸದ್ಗುರು ಕನ್ನಡ
ಬದುಕಿನಲ್ಲಿ ಕೆಲವೊಮ್ಮೆ ಒಬ್ಬಂಟಿ ಅನ್ನಿಸುತ್ತದೆ, ಖಿನ್ನತೆಯ ಭಾವ ಆವರಿಸುತ್ತದೆ. ಯಾರೂ ನಮ್ಮೊಂದಿಗಿಲ್ಲ ಅನ್ನಿಸುತ್ತದೆ. ಅಂಥಹ ಸಮಯಗಳನ್ನು ಎದುರಿಸೋದು ಹೇಗೆ? ಎಂದು ಮಹಿಳೆಯೊಬ್ಬರು ಪ್ರಶ್ನಿಸುತ್ತಾರೆ. ಸದ್ಗುರುಗಳ ಉತ್ತರವನ್ನು ಕೇಳಿ.