'ಮನಸ್ಸು ಪೂರ್ತಿಯಾಗಿ ಬೇಡದ ಆಲೋಚನೆಗಳಿಂದಲೇ ತುಂಬಿಹೋಗಿದೆ. ನಮ್ಮ ಹಿಡಿತಕ್ಕೆ ಸಿಗುತ್ತಿಲ್ಲ' ಎಂಬುದು ಹಲವರ ಅಳಲು. ಕೆಟ್ಟ ಅಥವಾ ಅಶುದ್ಧ ಆಲೋಚನೆಗಳು ಎಂದರೇನು? ಇವುಗಳನ್ನು ಎದುರಿಸುವುದು ಹೇಗೆ? ಇವುಗಳಿಂದ ಬಿಡುಗಡೆಯಿದೆಯೇ? ಹಾಗಿದ್ದರೆ ಜಗತ್ತನ್ನು ನಾವು ಯಾವ ರೀತಿಯಲ್ಲಿ ನೋಡಬೇಕು?

'ನಮ್ಮೊಳಗೆ ಕೆಟ್ಟ ಅಥವಾ ಅಶುದ್ಧ ಆಲೋಚನೆಗಳು ಬರದಂತೆ, ಕೇವಲ ಶುದ್ಧ ಆಲೋಚನೆಗಳೇ ಬರುವಂತೆ ಮಾಡುವುದು ಹೇಗೆ?' ಎಂದು ಮಹಿಳೆಯೊಬ್ಬರು ಸದ್ಗುರುಗಳನ್ನು ಕೇಳುತ್ತಾರೆ. ಉತ್ತರವೇನಿರಬಹುದು? ವಿಡಿಯೋ ನೋಡಿ!