ನನ್ನ ಹೃದಯ ಹೀಗೆ ಮಾಡಲು ಹೇಳುತ್ತೆ, ಆದರೆ ಮನಸ್ಸು ಮತ್ತೊಂದನ್ನು ಹೇಳುತ್ತೆ. ಯಾವುದರ ಮಾತನ್ನು ಕೇಳಬೇಕು? ಎಂಬುದು ಅನೇಕರ ಪ್ರಶ್ನೆ.

ಈ ವಿಷಯವನ್ನು ಸದ್ಗುರುಗಳು ಎಂದಿನಂತೆ ತಮ್ಮ ಹಾಸ್ಯಮಯ ಆದರೆ ಪ್ರಖರ ಶೈಲಿಯಲ್ಲಿ ಶೋಧಿಸಿದ್ದು ಹೀಗೆ!