ಒಳ್ಳೆಯವರಿಗೇ ಯಾವಾಗಲೂ ಏಕೆ ದುಃಖ ಬರುತ್ತದೆ? ಅನ್ಯಾಯ ಮತ್ತು ದುಷ್ಟತನವನ್ನು ಮಾಡುವವರು ಸಂತೋಷವಾಗಿರುತ್ತಾರೆ; ಒಳ್ಳೆಯವರು ಯಾವಾಗಲೂ ಕಷ್ಠ ಪಡುತ್ತಿರುತ್ತಾರೆ. ಇದು ಹೀಗೆಯೇ ಮುಂದುವರಿದರೆ, ಅನ್ಯಾಯವು ಮೇಲುಗೈ ಸಾಧಿಸುವುದಿಲ್ಲವೇ?" ಕಷ್ಟಕ್ಕೊಳಗಾದ ಒಬ್ಬ ಒಳ್ಳೆಯ ಮನಸ್ಸುಳ್ಳ ವ್ಯಕ್ತಿ ಕೇಳಿದ ಪ್ರಶ್ನೆಗೆ ಸದ್ಗುರುಗಳು ನೀಡಿದ ಉತ್ತರವೇನು?! ವೀಡಿಯೊ ನೋಡಿ
Subscribe