ಧ್ಯಾನ ಮಾಡುವುದರಿಂದ ಸಿಗುವ ಪ್ರಯೋಜನಗಳು ಏನು? (Meditation Advantages) | Sadhguru Kannada | ಸದ್ಗುರು
video
Apr 16, 2021
ಕೆಲವರು ಸಂತೋಷದ ಹುಡುಕಾಟದಲ್ಲಿ ಧ್ಯಾನ ಮಾಡುತ್ತಾರೆ. ಕೆಲವರು ಏಕಾಗ್ರತೆಗಾಗಿ ಮಾಡುತ್ತಾರೆ. ಅನೇಕರು ಅನೇಕ ವಿಷಯಗಳಿಗಾಗಿ ಮಾಡುತ್ತಾರೆ. ಆದರೆ ಧ್ಯಾನದ ನಿಜವಾದ ಉದ್ದೇಶ ಏನು? ವಿಡಿಯೋ ನೋಡಿ.