ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಎಲ್ಲರೂ ಸಾರ್ಥಕತೆಯನ್ನು ಅರಸುತ್ತಿದ್ದಾರೆ. ತಮ್ಮನ್ನು ತಾವೇ ಮೀರಲು ಹಂಬಲಿಸುತ್ತಿದ್ದಾರೆ. ‘ದೇವ’ರಾಗಲು ತವಕಿಸುತ್ತಿದ್ದಾರೆ! ಭಾರತೀಯ ಸಂಸ್ಕೃತಿಯಲ್ಲಿನ ದೇವರು ಎಂಬ ವಿಚಾರವನ್ನು ಸದ್ಗುರು ವಿಶ್ಲೇಷಿಸುತ್ತಾರೆ, ಹಾಗೂ ಇದು ಅಬ್ರಹಮೀಯ ಮತಗಳಿಂದ ಹೇಗೆ ವಿಭಿನ್ನ ಎಂದು ತಿಳಿಸುತ್ತಾರೆ.