ಈ ಸವಾಲಿನ ಸಮಯದಲ್ಲಿ ಇನ್ನರ್ ಇಂಜಿನಿಯರಿಂಗ್ ಆನ್‍ಲೈನ್ ನೋಂದಾಯಿಸಲು: kannada.sadhguru.org/ieo

 

"ಹೊರಗಿನ ಸೌಖ್ಯವನ್ನು ಸೃಷ್ಠಿಸಲು ಹೇಗೆ ವಿಜ್ಞಾನ ಮತ್ತು ತಂತ್ರಜ್ಞಾನವಿದೆಯೋ ಹಾಗೆಯೇ ಒಳಗಿನ ಸೌಖ್ಯವನ್ನು ಸೃಷ್ಠಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಒಂದು ಪರಿಪೂರ್ಣ ಆಯಾಮವೇ ಇದೆ." - ಸದ್ಗುರು

ಇನ್ನರ್ ಇಂಜಿನಿಯರಿಂಗ್‍ನ ಧ್ಯೇಯವೆಂದರೆ ಸ್ವಯಂ ಪರಿವರ್ತನೆಯ ಪ್ರಬಲ ಪ್ರಕ್ರಿಯೆಗಳು, ಶಾಸ್ತ್ರೀಯ ಯೋಗ ವಿಜ್ಞಾನಗಳ ಮೂಲತತ್ವಗಳು ಮತ್ತು ಧ್ಯಾನದ ಮೂಲಕ ನೀವು ನಿಮ್ಮ ಅತ್ಯುನ್ನತ ಸಾಮರ್ಥ್ಯವನ್ನು ಕಂಡುಕೊಳ್ಳುವಂತೆ ಮಾಡುವುದು. ಇದು ನಿಮ್ಮನ್ನು ಜೀವನದ ಮಹತ್ವದ ಅಂಶಗಳೆಡೆಗೆ ಗಮನವನ್ನು ಕೇ೦ದ್ರೀಕರಿಸುವ೦ತೆ ಮಾಡುತ್ತದೆ ಮತ್ತು ಪ್ರಾಚೀನ ಜ್ಞಾನ ರಹಸ್ಯಕ್ಕೆ ದಾರಿ ತೋರುತ್ತದೆ.

♦ ಈ ಸವಾಲಿನ ಸಮಯದಲ್ಲಿ 50% ಗೆ ಅರ್ಪಿಸಲಾಗುತ್ತಿದೆ. ನೋಂದಾಯಿಸಲು: kannada.sadhguru.org/ieo

ಲಾಕ್-ಡೌನ್ ಮುಗಿಯುವುದರ ಒಳಗೆ ಎಲ್ಲರಿಗೂ ಇನ್ನರ್ ಇಂಜಿನಿಯರಿಂಗ್ ದೊರೆತು ಅದನ್ನು ಅನುಭವಿಸುವ೦ತೆ ಮಾಡಲು ಕನ್ನಡ ಭಾಷೆಯಲ್ಲಿ ಇದನ್ನು ಕನಿಷ್ಠ ಬೆಲೆಯಲ್ಲಿ ಅರ್ಪಿಸಲಾಗುತ್ತಿದೆ. ಮುಂಚೂಣಿಯಲ್ಲಿರುವ ಎಲ್ಲಾ ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ಪೋಲೀಸ್ ಸಿಬ್ಬಂದಿಗೆ ಉಚಿತ! ??‍⚕??‍⚕??‍✈??‍✈ ಪ್ರಯೋಜನಗಳು ? ಒತ್ತಡ, ಭಯ ಮತ್ತು ಆತಂಕವನ್ನು ನಿವಾರಿಸುತ್ತದೆ. ? ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸಮತೋಲನ ಮತ್ತು ಸಾಮರ್ಥ್ಯವನ್ನು ವೃದ್ಧಿಸುತ್ತದೆ. ? ಸಂಪರ್ಕ ಸಾಮರ್ಥ್ಯ ಮತ್ತು ಪರಸ್ಪರ ಸಂಬಂಧಗಳನ್ನು ಸುಧಾರಿಸುತ್ತದೆ. ? ಆನಂದ, ನೆಮ್ಮದಿ ಮತ್ತು ಸಾರ್ಥಕತೆಯನ್ನು ಗಳಿಸಿಕೊಳ್ಳಿ. ? ಯೋಗದ ತಿರುಳಿನಿಂದ ನಿಮ್ಮನ್ನು ನೀವೇ ಆರೋಗ್ಯ ಮತ್ತು ಪರಮಾನ೦ದದೆಡೆಗೆ ಇ೦ಜಿನಿಯರಿ೦ಗ್ ಮಾಡಿಕೊಳ್ಳಿ. ಇ೦ಜಿನಿಯರಿ೦ಗ್ ಆಧುನಿಕ ಕಾಲದ ಚಮತ್ಕಾರ✨