ಅನ್ನ ನೀರು ಇಲ್ಲದೆಯೂ ಯೋಗಿಗಳು ಬದುಕುವ ಹಿಂದಿನ ರಹಸ್ಯ!

 

ಯೋಗಿಗಳು ದೀರ್ಘಕಾಲದವರೆಗೆ ಅನ್ನ ನೀರು ಇಲ್ಲದೇ, ಕುಳಿತಲ್ಲಿಂದ ಕದಲದೇ ಇರುವುದರ ಬಗ್ಗೆ ಕೇಳಿರಬಹುದು. ಅಪರೂಪಕ್ಕೆ ಕೆಲವರು ಅದಕ್ಕೆ ಸಾಕ್ಷಿಯಾಗಿಯೂ ಇರಬಹುದು. ವಿಜ್ಞಾನದ ಪ್ರಕಾರ ನೀರು ಕುಡಿಯದೇ 10 ದಿನಕ್ಕೂ ಹೆಚ್ಚು ಮನುಷ್ಯನೊಬ್ಬ ಜೀವಂತವಾಗಿರಲು ಸಾಧ್ಯವೇ ಇಲ್ಲ. ಇದೆಲ್ಲ ಸಾಧ್ಯವೇ? ನಿಜವೇ? ಒಮ್ಮೆ ಹೌದಾದರೆ ಅವರಿಗೆ ಅದು ಹೇಗೆ ಸಾಧ್ಯ? ಅವರು ತಮ್ಮನ್ನು ತಾವು ಯಾವ ಸ್ಥಿತಿಯಲ್ಲಿಟ್ಟುಕೊಳ್ಳುತ್ತಾರೆ? ಇದರಿಂದ ನಾವು ಕಲಿಯಬಹುದಾದದ್ದು ಏನು? ಕೇಳಿ ಈ ಕುತೂಹಲಕಾರಿ ವಿಷಯದ ಬಗ್ಗೆ!

 
 
 
 
  0 Comments
 
 
Login / to join the conversation1