ಆಧ್ಯಾತ್ಮ ಪ್ರಕ್ರಿಯೆಯನ್ನು ಎಲ್ಲಿಂದ, ಹೇಗೆ ಆರಂಭಿಸಲಿ? - ಸದ್ಗುರು
ಎಲ್ಲರೂ ಅದಾಗಲೇ ಆಧ್ಯಾತ್ಮ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ, ಆದರೆ ಅದು ಪ್ರಜ್ಞಾಪೂರ್ವಕವಾಗಿ ಆಗುತ್ತಿಲ್ಲವಾದ್ದರಿಂದ ದಿಕ್ಕು ತಪ್ಪಿದೆ ಎಂದು ಸದ್ಗುರು ಹೇಳುತ್ತಾರೆ. ಆದ್ದರಿಂದ ನಾವು ಮಾಡಬೇಕಾಗಿರುವುದು ನಮ್ಮ ಅರಿವಿನ ವೋಲ್ಟೇಜ್ ಅನ್ನು ಹೆಚ್ಚಿಸುವುದು!