ಶಿವನ ಮೂರನೇ ಕಣ್ಣಿನ ಕಥೆ ಮತ್ತು ಅದರ ಹಿಂದಿನ ಸಾಂಕೇತಿಕತೆ
ಸದ್ಗುರುಗಳು ಶಿವನ ಮೂರನೇ ಕಣ್ಣಿನ ಸಾಂಕೇತಿಕತೆಯನ್ನು ಮತ್ತು ಮೂರನೇ ಕಣ್ಣು ತೆರೆದಾಗ ಹೇಗೆ ಸ್ಪಷ್ಟತೆ ಮತ್ತು ಗ್ರಹಣಶಕ್ತಿ ಮೂಡುತ್ತದೆ ಎನ್ನುವುದನ್ನು ವಿವರಿಸುತ್ತಾರೆ. ಶಿವನು ತನ್ನ ಮೂರನೇ ಕಣ್ಣಿನಿಂದ ಹೇಗೆ ‘ಕಾಮ’ನನ್ನು ಸುಟ್ಟುಹಾಕಿದ ಎನ್ನುವುದಕ್ಕೆ ಸಂಬಂಧಿಸಿದ ಒಂದು ಕಥೆಯನ್ನು ಹೇಳುತ್ತಾರೆ. Goto page