ಶಿವ ಯಾರು: ಕೇವಲ ಮಾನವನೊಬ್ಬನ ಹೆಸರೇ? ಪುರಾಣದ ಕಥಾನಾಯಕನೇ? ಅಥವಾ ದೇವರೇ?
ಶಿವ ಯಾರು: ಮಾನವನೇ? ಕಾಲ್ಪನಿಕ ಕಥಾನಾಯಕನೇ? ಅಥವಾ ದೇವರೇ? ಶಿವ – ಈ ವ್ಯಕ್ತಿತ್ವದ ಕುರಿತು ಅನೇಕ ಕತೆಗಳು, ದಂತಕತೆಗಳು, ಪುರಾಣಗಳು ಪ್ರಚಲಿತದಲ್ಲಿದೆ. ಅವನು ದೇವರೆ ಅಥವಾ ಜನಸಮುದಾಯದ ಸಂಘಟಿತ ಕಲ್ಪನೆಯೇ? ಅಥವಾ ಅರಸುವ ... Goto page