ಮಹಾಶಿವರಾತ್ರಿ
ಭಾರತದಲ್ಲಿನ ಇರುಳಿನ ಹಬ್ಬಗಳಲ್ಲಿ ಮಹಾಶಿವರಾತ್ರಿಯು ಅತಿದೊಡ್ಡ ಮತ್ತು ಅತ್ಯಂತ ಪ್ರಮುಖವಾದ ಆಚರಣೆಯಾಗಿದೆ. ವರುಷದ ಅತ್ಯಂತ ಕತ್ತಲೆಯ ರಾತ್ರಿಯಾದ ಇದು, ಯೋಗಪರಂಪರೆಯ ಉಗಮಕಾರಕನಾದ, ಆದಿಯೋಗಿಯೆಂದು ಪರಿಗಣಿಸಲ್ಪಡುವ ಶಿವನ ಅನುಗ್ರಹವನ್ನು ಕೊಂಡಾಡುವ ರಾತ್ರಿ. ಮಹಾಶಿವರಾತ್ರಿಯಂದು ಗ್ರಹಗಳ ವಿಶಿಷ್ಟ ಸ್ಥಾನಗಳಿಂದಾಗಿ ಮಾನವ ಜೀವವ್ಯವಸ್ಥೆಯೊಳಗೆ ಶಕ್ತಿಯು ನೈಸರ್ಗಿಕವಾಗಿಯೇ ಮೇಲ್ಮುಖವಾಗಿ ಹರಿಯುತ್ತದೆ. ರಾತ್ರಿಯಿಡಿ ಬೆನ್ನುಹುರಿಯನ್ನು ನೇರವಾಗಿರಿಸಿ, ಎಚ್ಚರ ಮತ್ತು ಜಾಗೃತರಾಗಿರುವುದು, ನಮ್ಮ ಭೌತಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕೆ ಬಹಳ ಪ್ರಯೋಜನಕಾರಿಯಾಗಿರುತ್ತದೆ.
ಈ ವರ್ಷದ ಮಹಾಶಿವರಾತ್ರಿ ಕಾರ್ಯಕ್ರಮ ಶುಲ್ಕಸಹಿತವಾಗಿದ್ದು, ಹೆಚ್ಚಾಗಿ ಧ್ಯಾನದ ಕುರಿತಾದ ಕಾರ್ಯಕ್ರಮವಾಗಿರುತ್ತದೆ.ಅಗಾಧ ಆಧ್ಯಾತ್ಮಿಕ ಅನುಭವಗಳನ್ನು ಪಡೆಯಲು ಯಾವುದೇ ವಿಭಾಗವನ್ನು ಆಯ್ಕೆ ಮಾಡಿ ಆಸನಗಳನ್ನು ಕಾಯ್ದಿರಿಸಿ.
2022
ರ ಆಚರಣೆಯ ಮುಖ್ಯಾಂಶಗಳು
ಮಹಾಶಿವರಾತ್ರಿಯು, ಸದ್ಗುರುಗಳು ನಡೆಸಿಕೊಡುವ ತೀವ್ರ ಸ್ಥಿತಿಯ ಧ್ಯಾನಗಳೂ ಮತ್ತು ಖ್ಯಾತ ಕಲಾವಿದರ ಅದ್ಭುತ ಸಂಗೀತ ಪ್ರದರ್ಶನಗಳೊಂದಿಗೆ ನಡೆಯುವ ರಾತ್ರಿಯ ಉತ್ಸವವಾಗಿದೆ. ಈ ವರ್ಷದ ಆಚರಣೆಗಳಲ್ಲಿ ಆನ್‌ಲೈನ್ ಮೂಲಕ ಪಾಲ್ಗೊಳ್ಳಿ.
ಮಾರ್ಗದರ್ಶಿತ ಶಕ್ತಿಯುತ ಧ್ಯಾನ
(ಸದ್ಗುರುಗಳ ಜೊತೆ)
ರಾತ್ರಿಯಿಡೀ ನಡೆಯುವ ವಿಶೇಷ
ಸಂಗೀತ ಕಾರ್ಯಕ್ರಮಗಳು
(ಪ್ರಖ್ಯಾತ ಕಲಾವಿದರಿಂದ)
ಸಾಂಪ್ರದಾಯಿಕ ಮತ್ತು ಸಮರ
ಕಲೆಗಳ ಪ್ರದರ್ಶನ
(ಈಶಾ ಸಂಸ್ಕೃತಿ ವಿದ್ಯಾರ್ಥಿಗಳಿಂದ)
ಆದಿಯೋಗಿ ದಿವ್ಯದರ್ಶನ
(ಯೋಗದ ಮೂಲವನ್ನು ನಿರೂಪಿಸುವ ಅದ್ಭುತವಾದ ಬೆಳಕು ಮತ್ತು ಧ್ವನಿ ಪ್ರದರ್ಶನ)
ಲಾಭಗಳು
ಮಹಾಶಿವರಾತ್ರಿಯ ಲಾಭಗಳುನಮ್ಮ ಯೋಗಕ್ಷೇಮಕ್ಕಾಗಿ ನಿಸರ್ಗದ ಶಕ್ತಿಗಳನ್ನು ಬಳಸಿಕೊಳ್ಳಲು ಮಹಾಶಿವರಾತ್ರಿಯು ನಮಗೊಂದು ಅನನ್ಯ ಅವಕಾಶವನ್ನೊದಗಿಸುತ್ತದೆ. ಈಶ ಯೋಗ ಕೇಂದ್ರದಲ್ಲಿ ನಡೆಯುವ ಹರ್ಷೋಲ್ಲಾಸಭರಿತ ಇರುಳಿನ ಉತ್ಸವವು, ತೀವ್ರವಾದ ಆಧ್ಯಾತ್ಮಿಕ ಅನುಭವವನ್ನು ಪಡೆಯುವುದಕ್ಕೆ ಸೂಕ್ತವಾದ ಪರಿಸರವನ್ನು ಸಿದ್ಧಗೊಳಿಸುತ್ತದೆ.
ಖುದ್ದಾಗಿ ಭಾಗವಹಿಸಿ
ಈಶಾ ಯೋಗ ಕೇಂದ್ರದಲ್ಲಿನೇರ ಪ್ರಸಾರ
isha.sadhguru.org ನಲ್ಲಿಟಿ.ವಿ. ಪ್ರಸಾರ
ಭಾರತದ ಪ್ರಮುಖ ಟಿ.ವಿ. ಚಾನಲ್-ಗಳುಸದ್ಗುರುಗಳಿಂದ ಮಹಾಶಿವರಾತ್ರಿಯಂದು ವಿಶೇಷವಾಗಿ ಪ್ರತಿಷ್ಠೀಕರಿಸಲ್ಪಟ್ಟ ಶಕ್ತಿಯುತ ರುದ್ರಾಕ್ಷಗಳನ್ನು ಎಲ್ಲರಿಗೂ ಉಚಿತವಾಗಿ ಅರ್ಪಿಸಲಾಗುತ್ತಿದೆ. ಆದಿಯೋಗಿ–ಶಿವನ ಅನುಗ್ರಹವನ್ನು ಸ್ವೀಕರಿಸಿ.