logo
logo

ಮಧ್ಯರಾತ್ರಿಯ ಧ್ಯಾನ ನೋಡಿ

ಮಧ್ಯರಾತ್ರಿಯ ಹೊತ್ತಿಗೆ ಸರಿಯಾಗಿ ಸದ್ಗುರುಗಳು ನೆರೆದಿರುವ ಜನಸಮೂಹವನ್ನು ಶಕ್ತಿಯುತ ಧ್ಯಾನಸ್ಥಿತಿಗೆ ಕರೆದೊಯ್ಯುತ್ತಾರೆ. ಇದು ಮಹಾಶಿವರಾತ್ರಿಯ ಅತ್ಯಂತ ಕಾತರದಿಂದ ಎದುರುನೋಡಲಾಗುವ ಕಾರ್ಯಕ್ರಮ.

ನಿಮ್ಮ ಸ್ವಂತ ಸಮಯ ವಲಯದಲ್ಲಿಯೇ ಮಧ್ಯರಾತ್ರಿಯ ಧ್ಯಾನವನ್ನು ಮಾಡಬೇಕೆಂದು ಸದ್ಗುರು ಸೂಚಿಸಿದ್ದಾರೆ (ಮಧ್ಯರಾತ್ರಿಗಿಂತ 20 ನಿಮಿಷಗಳ ಮುಂಚಿತವಾಗಿ ಪ್ರಾರಂಭಿಸಿ).

ಶಕ್ತಿಯುತ ಮಂತ್ರ ಪಠಣೆ

ಸಾಕ್ಷಾತ್ಕಾರ ಪಡೆದ ಗುರುವಿನ ಸಮ್ಮುಖದಲ್ಲಿ ಒಂದು ಸರಳ ಮಂತ್ರ, ರೂಪಾಂತರದ ಪ್ರಬಲ ಪ್ರಕ್ರಿಯೆಯಾಗುತ್ತದೆ. ಈ ಮಹಾಶಿವರಾತ್ರಿಯಂದು ಸದ್ಗುರುಗಳು ನಡೆಸಿಕೊಡುವ ಧ್ಯಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ನೇರ ಪ್ರಸಾರವನ್ನು ವೀಕ್ಷಿಸಿ. ಮತ್ತಷ್ಟು ತಿಳಿಯಿರಿ