logo
logo

ನೂರಕ್ಕೂ ಅಧಿಕ ಟಿವಿ ಚಾನೆಲ್‍ಗಳಲ್ಲಿ ವೀಕ್ಷಿಸಿ

8 ಮಾರ್ಚ್ 2024 | 6 PM – 6 AM

ಈಶ ಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿಯನ್ನು ಅನೇಕ ವರ್ಷಗಳಿಂದ ವೈಭವೋಪೇತವಾಗಿ ಆಚರಿಸಲಾಗುತ್ತಿದೆ. ಕಣ್ಮನ ಸೆಳೆಯುವ ಸಂಗೀತ ನೃತ್ಯ ಪ್ರದರ್ಶನಗಳು ಮತ್ತು ಸದ್ಗುರುಗಳು ನಡೆಸಿಕೊಡುವ ಶಕ್ತಿಯುತ ಧ್ಯಾನ ಪ್ರಕ್ರಿಯೆಗಳನ್ನೊಳಗೊಂಡಿರುವ ಈ ಸಾಂಸ್ಕೃತಿಕ ಉತ್ಸವವು, ಪ್ರತಿವರ್ಷವೂ ನಿಯತವಾಗಿ ಲಕ್ಷಾಂತರ ಜನರನ್ನು ಸೆಳೆಯುತ್ತದೆ. ಇನ್ನೂ ಹೆಚ್ಚಿನ ಸಂಖ್ಯೆಯ ಜನರು, ನಮ್ಮ ವೆಬ್ ನೇರ ಪ್ರಸಾರ ಮತ್ತು ನಮ್ಮ ಮಾಧ್ಯಮ ಸಹಭಾಗಿದಾರರ ಟಿ.ವಿ. ಪ್ರಸಾರದ ಮೂಲಕ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ, ಮತ್ತದರಲ್ಲಿ ಪಾಲ್ಗೊಳ್ಳುತ್ತಾರೆ.

Telecast in

100+

TV Channels

Live
Translation in

14

Indian and Global Language

Live Telecast Across India