ಆಸನಗಳು ಭಾರತದ ಜನತೆಗೆ ಮಾತ್ರ ತೆರೆದಿವೆ
ಬುಕ್ಕಿಂಗ್ ಮೊದಲು-ಬಂದವರಿಗೆ-ಪ್ರಥಮ ಆದ್ಯತೆಯ ಮೇಲೆ ತೆರೆದಿರುತ್ತವೆ
ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳು ಕಡ್ಡಾಯ.
ಮಹಾಶಿವರಾತ್ರಿಯು ವಿಜೃಂಭಣೆಯಲ್ಲಿ ರಾತ್ರಿಯಿಡೀ ನಡೆಯುವ ಹಬ್ಬವಾಗಿದ್ದು, ಸ್ಫೋಟಕ ಧ್ಯಾನಗಳು, ಸೌಂಡ್ಸ್ ಆಫ್ ಈಶ ಮತ್ತು ಇತರ ಹೆಸರಾಂತ ಕಲಾವಿದರಿಂದ ಅದ್ಭುತ ಸಂಗೀತ ಪ್ರದರ್ಶನಗಳು, ಲಕ್ಷಾಂತರ ಜನರನ್ನು ಸೆಳೆಯುತ್ತವೆ.
(ಸದ್ಗುರುಗಳ ಮಾರ್ಗದರ್ಶನ ದಲ್ಲಿ)
(ಪ್ರಖ್ಯಾತ ಕಲಾವಿದರಿಂದ)
(ಈಶ ಸಂಸ್ಕೃತಿ ವಿದ್ಯಾರ್ಥಿಗಳಿಂದ)
(ಯೋಗದ ಮೂಲವನ್ನು ಬಿಂಬಿಸುವ ವಿಶೇಷ ಬೆಳಕು ಮತ್ತು ಧ್ವನಿ ಪ್ರದರ್ಶನ)
ಈಶ ಯೋಗ ಕೇಂದ್ರ, ವೆಳ್ಳಿಂಯಗಿರಿ ಫೂಟ್ ಹಿಲ್ಸ್
ಈಶಾನ ವಿಹಾರ ಪೋಸ್ಟ್, ಕೊಯಮುತ್ತೂರು 641 114, ಭಾರತ
ವಿಚಾರಣೆಗಳಿಗಾಗಿ:
ದೂರವಾಣಿ: 8300083111
ಈ-ಮೇಲ್: info@mahashivarathri.org