logo
logo

Maha Mrityunjaya Mantra in Kannada - ಮಹಾಮೃತ್ಯುಂಜಯ ಮಂತ್ರ - ಸಾಹಿತ್ಯ ಮತ್ತು ಉಚಿತ MP3 ಡೌನ್‍ಲೋಡ್

Maha Mrityunjaya Mantra in Kannada -ಸೌಂಡ್ಸ್ ಆಫ್ ಈಶಾ ಅವರಿಂದ ಮಹಾಮೃತ್ಯುಂಜಯ ಮಂತ್ರದ ಶಕ್ತಿಯುತ ಪ್ರಸ್ತುತಿಯನ್ನು ಉಚಿತವಾಗಿ ಆಲಿಸಿ ಮತ್ತು ಡೌನ್‌ಲೋಡ್ ಮಾಡಿ! ಮಂತ್ರದ 108 ಪಠನೆಯನ್ನು ಸಹ ಕೇಳಿ.

ಮಹಾಮೃತ್ಯುಂಜಯ ಮಂತ್ರ ಸಾಹಿತ್ಯ -ಸಂಸ್ಕೃತ ಮತ್ತು ಕನ್ನಡಲ್ಲಿ


ॐ त्र्यम्बकं यजामहे सुगन्धिं पुष्टिवर्धनम् |
उर्वारुकमिव बन्धनान्मृत्योर्मुक्षीय माऽमृतात् ||

ॐ ತ್ರ್ಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್.

ಮಂತ್ರದ ಅರ್ಥ


ಓ ಮೃತ್ಯುಂಜಯನೇ, ಬಳ್ಳಿಯಿಂದ ತಾನಾಗಿ ಕಳಚಿಕೊಳ್ಳುವ ಹಣ್ಣಿನಂತೆ ನಾನು ನಶ್ವರವಾದ ಸಂಸಾರದಿಂದ ಕಳಚಿಕೊಳ್ಳುವಂತೆ ನನ್ನಲ್ಲಿ ಪುಷ್ಟಿಯನ್ನು ತಂದು ನಾನು ಪಕ್ವವಾಗುವಂತೆ ಮಾಡು.

ಸ್ಥಿರವಾದುದು, ಶಾಶ್ವತವಾದುದು, ಅನಂತವಾದುದರ ಕಡೆಗೆ ಹೋಗುವ ನನ್ನ ಯತ್ನದಿಂದ ನನ್ನನ್ನು ಬಿಡಿಸಬೇಡ.

ಮಹಾಮೃತ್ಯುಂಜಯ ಮಂತ್ರ -MP3 ಡೌನ್‍ಲೋಡ್


108 ಮಹಾಮೃತ್ಯುಂಜಯ ಮಂತ್ರವನ್ನು ಡೌನ್ಲೋಡ್ ಮಾಡಿಕೊಳ್ಳಿ

Download

    Share

Related Tags

ಶಿವ ಸ್ತೋತ್ರಗಳು

Get latest blogs on Shiva

Related Content

ಹರ್ಷೋಲ್ಲಾಸ