logo
logo
logo

ಮಹಾಶಿವರಾತ್ರಿ

ಒಂದು ದೈವೀಕ ರಾತ್ರಿ

15 ಫೆಬ್ರವರಿ 2026,

ಸಂಜೆ 6 ರಿಂದ ಮರುದಿನ ಮುಂಜಾನೆ 6 ರವರೆಗೆ

ಕೊಯಮತ್ತೂರಿನ ಈಶಾ ಯೋಗ ಕೇಂದ್ರದಿಂದ ನೇರ ಪ್ರಸಾರ.

151

DAYS

03

HRS

19

MINS

ಭಾರತದಲ್ಲಿನ ಇರುಳಿನ ಹಬ್ಬಗಳಲ್ಲಿ ಮಹಾಶಿವರಾತ್ರಿಯು ಅತಿದೊಡ್ಡ ಮತ್ತು ಅತ್ಯಂತ ಪ್ರಮುಖವಾದ ಆಚರಣೆಯಾಗಿದೆ. ವರುಷದ ಅತ್ಯಂತ ಕತ್ತಲೆಯ ರಾತ್ರಿಯಾದ ಇದು, ಯೋಗಪರಂಪರೆಯ ಉಗಮಕಾರಕನಾದ, ಆದಿಯೋಗಿಯೆಂದು ಪರಿಗಣಿಸಲ್ಪಡುವ ಶಿವನ ಅನುಗ್ರಹವನ್ನು ಕೊಂಡಾಡುವ ರಾತ್ರಿ. ಮಹಾಶಿವರಾತ್ರಿಯಂದು ಗ್ರಹಗಳ ವಿಶಿಷ್ಟ ಸ್ಥಾನಗಳಿಂದಾಗಿ ಮಾನವ ಜೀವವ್ಯವಸ್ಥೆಯೊಳಗೆ ಶಕ್ತಿಯು ನೈಸರ್ಗಿಕವಾಗಿಯೇ ಮೇಲ್ಮುಖವಾಗಿ ಹರಿಯುತ್ತದೆ. ರಾತ್ರಿಯಿಡಿ ಬೆನ್ನುಹುರಿಯನ್ನು ನೇರವಾಗಿರಿಸಿ, ಎಚ್ಚರ ಮತ್ತು ಜಾಗೃತರಾಗಿರುವುದು, ನಮ್ಮ ಭೌತಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕೆ ಬಹಳ ಪ್ರಯೋಜನಕಾರಿಯಾಗಿರುತ್ತದೆ.

ಗ್ಲಿಂಪ್ಸಸ್ ವೀಕ್ಷಿಸಿ

2026
ರ ಆಚರಣೆಯ ಮುಖ್ಯಾಂಶಗಳು
ಮಾರ್ಗದರ್ಶಿತ ಶಕ್ತಿಯುತ ಧ್ಯಾನ

(ಸದ್ಗುರುಗಳ ಜೊತೆ)

ರಾತ್ರಿಯಿಡೀ ನಡೆಯುವ ವಿಶೇಷ ಸಂಗೀತ ಕಾರ್ಯಕ್ರಮಗಳು

(ಪ್ರಖ್ಯಾತ ಕಲಾವಿದರಿಂದ)

ಸಾಂಪ್ರದಾಯಿಕ ಮತ್ತು ಸಮರ ಕಲೆಗಳ ಪ್ರದರ್ಶನ

(ಈಶಾ ಸಂಸ್ಕೃತಿ ವಿದ್ಯಾರ್ಥಿಗಳಿಂದ)

ಆದಿಯೋಗಿ ದಿವ್ಯದರ್ಶನ

A  powerful video imaging show depicting the origin of yoga.

ಲಾಭಗಳು
ಮಹಾಶಿವರಾತ್ರಿಯ ಲಾಭಗಳು

ನಮ್ಮ ಯೋಗಕ್ಷೇಮಕ್ಕಾಗಿ ನಿಸರ್ಗದ ಶಕ್ತಿಗಳನ್ನು ಬಳಸಿಕೊಳ್ಳಲು ಮಹಾಶಿವರಾತ್ರಿಯು ನಮಗೊಂದು ಅನನ್ಯ ಅವಕಾಶವನ್ನೊದಗಿಸುತ್ತದೆ. ಈಶ ಯೋಗ ಕೇಂದ್ರದಲ್ಲಿ ನಡೆಯುವ ಹರ್ಷೋಲ್ಲಾಸಭರಿತ ಇರುಳಿನ ಉತ್ಸವವು, ತೀವ್ರವಾದ ಆಧ್ಯಾತ್ಮಿಕ ಅನುಭವವನ್ನು ಪಡೆಯುವುದಕ್ಕೆ ಸೂಕ್ತವಾದ ಪರಿಸರವನ್ನು ಸಿದ್ಧಗೊಳಿಸುತ್ತದೆ.

ಮಹತ್ವ
ಗ್ರಹಗಳ ವಿಶಿಷ್ಟ ಸ್ಥಾನ

ಮಹಾಶಿವರಾತ್ರಿಯಂದು ಗ್ರಹಗಳ ವಿಶಿಷ್ಟ ಸ್ಥಾನಗಳಿಂದಾಗಿ ಮಾನವ ಜೀವವ್ಯವಸ್ಥೆಯೊಳಗೆ ಶಕ್ತಿಯು ನೈಸರ್ಗಿಕವಾಗಿಯೇ ಮೇಲ್ಮುಖವಾಗಿ ಹರಿಯುತ್ತದೆ.

ಪಾಲ್ಗೊಳ್ಳುವ ವಿಧಾನಗಳು

ಖುದ್ದಾಗಿ ಭಾಗವಹಿಸಿ
ಈಶಾ ಯೋಗ ಕೇಂದ್ರದಲ್ಲಿ

ರಾತ್ರಿಯಿಡೀ ನಡೆಯುವ ಉತ್ಸಾಹಭರಿತ ಆಚರಣೆಯಾದ, ಮಹಾಶಿವರಾತ್ರಿಯು ಈಶಾ ಯೋಗ ಕೇಂದ್ರದಲ್ಲಿ ನಡೆಯುತ್ತದೆ, ಇದು ಸ್ವಯಂ ಪರಿವರ್ತನೆಗೆ ಒಂದು ಪ್ರಬಲವಾದ ಸ್ಥಾನವಾಗಿದೆ.

ನೇರ ಪ್ರಸಾರ
isha.sadhguru.org ನಲ್ಲಿ

ವೆಬ್-ನ ಮುಖಾಂತರ ರಾತ್ರಿಯ ಪ್ರಸ್ತುತಿಗಳನ್ನು ವೀಕ್ಷಿಸಿ ಮತ್ತು ಧ್ಯಾನಕ್ರಿಯೆಯಲ್ಲಿ ಪಾಲ್ಗೊಳ್ಳಿ

ಟಿವಿ ಚಾನೆಲ್‌ಗಳು
ಭಾರತದ ಪ್ರಮುಖ ಟಿವಿ ಚಾನೆಲ್‌ಗಳು

ನಮ್ಮ ಪಾಲುದಾರರ ಮೂಲಕ ನೀವು ಕಾರ್ಯಕ್ರಮವನ್ನು ಟಿವಿಯಲ್ಲಿ ನೇರಪ್ರಸಾರ ವೀಕ್ಷಿಸಬಹುದು.

Volunteer in Person
Prerequisite: Shambhavi Mahamudra Kriya

Get behind the scenes & be a part of making this grand event happen!

YAKSHA

A Feast of Music and Dance

An annual festival of culture, music and dance with performances by renowned artists.

12, 13 & 14 Feb, 7 PM to 8.15 PM IST

Day 1

Carnatic Vocal

by Sikkil Gurucharan

Day 2

Hindusthani Vocal

by Rahul Deshpande

Day 3

Bharatanatyam

by Meenakshi Srinivasan

Donate for Mahashivratri & Maha Annadanam

Contribute towards Mahashivratri activities and Maha Annadanam (offering of food) to thousands of devotees during the auspicious time of Mahashivratri. Every donation, small or large, can make a big difference!

ಈ ಶುಭ ರಾತ್ರಿಗಾಗಿ ನಿಮ್ಮನ್ನು ಸಿದ್ಧಗೊಳಿಸಿಕೊಳ್ಳಿ

ಮಹಾಶಿವರಾತ್ರಿ ಸಾಧನ

ಮಹಾಶಿವರಾತ್ರಿ ಸಾಧನ, ಅದ್ಭುತ ಸಾಧ್ಯತೆಗಳ ರಾತ್ರಿ ಎನಿಸುವ ಮಹಾಶಿವರಾತ್ರಿಯ ಸಂದರ್ಭದಲ್ಲಿ ನಿಮ್ಮ ಗ್ರಹಿಕೆಯನ್ನು ಹೆಚ್ಚಿಸಲು ಒಂದು ಪ್ರಬಲ ಅಭ್ಯಾಸವಾಗಿದೆ - ಏಳು ವರ್ಷ ಮೇಲ್ಪಟ್ಟ ಎಲ್ಲರೂ ಈ ಸಾಧನೆಯಲ್ಲಿ ಭಾಗವಹಿಸಬಹುದು.

ನಿಮ್ಮ ನೆಚ್ಚಿನ ಶಿವನ ಕಥೆಗಳು

ನಿಮ್ಮ ನೆಚ್ಚಿನ ಶಿವಸ್ತುತಿಗಳು