ಉಚಿತ ಲೈವ್ ಸ್ಟ್ರೀಮ್ಗೆ ಸೇರಿ
ಆದಿಯೋಗಿಯ ಬಳಿ ಖುದ್ದಾಗಿ ಪಾಲ್ಗೊಳ್ಳಿ
ನೂರಕ್ಕೂ ಹೆಚ್ಚು ಟಿವಿ ಚಾನೆಲ್ಗಳಲ್ಲಿ ವೀಕ್ಷಿಸಿ
ಶಿವಾಂಗ ಸಾಧನಕ್ಕೆ ನೋಂದಾಯಿಸಿ
ಗ್ರೇಸ್ ಆಫ಼್ ಯೋಗ ದಲ್ಲಿ ಪಾಲ್ಗೊಳ್ಳಿ
ಮನೆಯಲ್ಲಿ ಮಹಾಶಿವರಾತ್ರಿ
ಮಧ್ಯರಾತ್ರಿ ಧ್ಯಾನ
ಯೋಗ ಸಂಪ್ರದಾಯದಲ್ಲಿ, ಶಿವನನ್ನು ಆದಿಯೋಗಿ ಅಥವಾ ಮೊದಲ ಯೋಗಿ ಎಂದು ಪರಿಗಣಿಸಲಾಗುತ್ತದೆ. ಯೋಗದ ಮೂಲವಾದ ಆದಿಯೋಗಿಯು, ಇಡೀ ಮನುಕುಲವು ತಮ್ಮ ಮಿತಿಗಳನ್ನು ಮೀರುವ ಸಾಧ್ಯತೆಯನ್ನು ನೀಡಿದವನು.