logo
logo
ಶೀರ್ಷಿಕೆ - ಮಹಾಶಿವರಾತ್ರಿ ಆಚರಣೆ
2024

ಮಾರ್ಚ್ 8, 2024 ರಂದು ಬರುವ ಮಹಾಶಿವರಾತ್ರಿಯು ಕೊಯಮತ್ತೂರಿನ ವೆಳ್ಳಿಂಯಗಿರಿ ತಪ್ಪಲಿನಲ್ಲಿರುವ ಈಶಾ ಯೋಗ ಕೇಂದ್ರದಲ್ಲಿ ವಿಜೃಂಭಣೆಯಲ್ಲಿ ರಾತ್ರಿಯಿಡೀ ನಡೆಯುವ ಹಬ್ಬವಾಗಿದ್ದು, ಸ್ಫೋಟಕ ಧ್ಯಾನಗಳು, ಸೌಂಡ್ಸ್ ಆಫ್ ಈಶಾ ಮತ್ತು ಇತರ ಹೆಸರಾಂತ ಕಲಾವಿದರಿಂದ ಅದ್ಭುತ ಸಂಗೀತ ಪ್ರದರ್ಶನಗಳು, ಲಕ್ಷಾಂತರ ಜನರನ್ನು ಸೆಳೆಯುತ್ತವೆ.

ಸದ್ಗುರುಗಳ ಸಮ್ಮುಖದಲ್ಲಿ, ಈ ಅಪ್ರತಿಮ ಸ್ವಾರ್ಗಿಕ ಸಂಭ್ರಮವು, ಈ ರಾತ್ರಿಯ ಪ್ರಚಂಡ ಆಧ್ಯಾತ್ಮಿಕ ಸಾಧ್ಯತೆಗಳನ್ನು ತೆರೆಯುತ್ತದೆ.

ನೀವು ಈ ಮಂಗಳಕರ ರಾತ್ರಿಯ ಪ್ರಯೋಜನ ಪಡೆಯಲು, ಪ್ರಸಿದ್ಧ ಕಲಾವಿದರ ಸಂಗೀತ, ನೃತ್ಯ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಮಹಾಶಿವರಾತ್ರಿಯ ರಾತ್ರಿಯುದ್ದಕ್ಕೂ ನಿಮ್ಮನ್ನು ಎಚ್ಚರವಾಗಿರಿಸುವುದಲ್ಲದೆ ನಿಮ್ಮನ್ನು ರೋಮಾಂಚನಗೊಳಿಸುತ್ತದೆ.


ಮಹಾಶಿವರಾತ್ರಿ 2022ರ ಹಿನ್ನೋಟ

ಕಲಾವಿದರು/ಪ್ರದರ್ಶಕರು
(ಹಿಂದೆ ಪ್ರದರ್ಶನ ನೀಡಿದವರು)

ಲಕ್ಷಾಂತರ ಜನರನ್ನು ಸೆಳೆಯುವ, ಹೆಸರಾಂತ ಕಲಾವಿದರ ಅದ್ಭುತ ಸಂಗೀತ ಪ್ರದರ್ಶನಗಳೊಂದಿಗೆ ವಿಜೃಂಭಣೆಯ ರಾತ್ರಿಯ ಉತ್ಸವದಲ್ಲಿ ಪಾಲ್ಗೊಳ್ಳಿ.

ಮಹಾಶಿವರಾತ್ರಿ ಆಚರಣೆಯ ವೇಳಾಪಟ್ಟಿ

ಇರುಳಿಡೀ ನಡೆಯುವ ಈ ಉತ್ಸವದಲ್ಲಿ ಹೇಗೆ ತೊಡಗಿಸಿಕೊಳ್ಳುವುದು ಮತ್ತು ಪಾಲ್ಗೊಳ್ಳುವುದು ಎಂಬುದನ್ನು ಕಂಡುಕೊಳ್ಳಿ.

ಯಕ್ಷ

ಸಂಗೀತ ಮತ್ತು ನೃತ್ಯದ ಹಬ್ಬ

ವಿಶ್ವಪ್ರಸಿದ್ಧ ಕಲಾವಿದರಿಂದ ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಉತ್ಸಾಹಭರಿತ ಉತ್ಸವ.

15, 16, ಮತ್ತು 17 ಫೆಬ್ರವರಿ ಸಂಜೆ 6 ರಿಂದ, ಪ್ರತಿದಿನ <ಈ ವರ್ಷದ ದಿನಾಂಕವನ್ನು ಅಂತಿಮಗೊಳಿಸಿದ ನಂತರ ನವೀಕರಿಸಲಾಗುತ್ತದೆ>